QUOTES ON #SHIBA

#shiba quotes

Trending | Latest
1 MAY 2019 AT 9:10

ಕಾಯುತ್ತಿರುವುದು ಪ್ರತಿಕ್ಷಣ
ನೀ ನನ್ನನ್ನು ಸೇರಲು ಬರುವೆಂದು ನನ್ನೀಮನ

-



ಮನದಾಳದ ದುಗುಡ ಸರಿಸಿಬಿಡು ನೀನೊಮ್ಮೆ
ನನ್ನ ಕಂಡು ಮೊಗವನರಳಿಸಿಬಿಡು ಹೀಗೊಮ್ಮೆ.

-


2 MAY 2019 AT 14:26

ಬಿಟ್ಟಿರಲಾರೆ ಅಂದ ಕ್ಷಣ
ಬಿಡದೆ ನಿನ್ನೆ ನೆನೆಯುತಿದೆ ನನ್ನೀಮನ

-


14 MAR 2019 AT 11:22

ನಿಧಾನಿಸು ಓ ನನ್ನ ಪ್ರೀತಿ
ಉಸಿರಲಿ ಉಸಿರಾಗುವೆ ಇರಲಿ ಸ್ವಲ್ಪ ಶಾಂತಿ.

-


18 AUG 2020 AT 23:57

वो मोहब्बत नहीं जीने की वजह है मेरी




-


9 MAR 2018 AT 17:21

Celebrating women's day is anti women.
We should immediately stop talking about women empowerment and their social welfare. That's the best thing we can do for them.

-


26 NOV 2019 AT 15:40

Half of my dreams to see u everytime and other is to stay whole life with u .....

But my whole dream is only u .......

-


14 MAR 2019 AT 11:38

ನನ್ನವಳು ಎಲ್ಲಿಹಳೋ
ನನಗಾಗಿ ಕಾಯುತಿರುವಳೋ
ಅವಳ ಪ್ರೀತಿಯ ನನಗಾಗಿ ಕಾದಿರಿಸಿರುವಳೋ
ಅವಳ ಪ್ರೀತಿಯ ಗುನಗಾಣ ನನಗರಿವಾಗುವುದೇ
ಅವಳ ಒಲುಮೆಯ ನೋಟ
ನನ್ನ ಸೆಳೆವುದೋ
ಅವಳ ಹೃದಯ ಬಡಿತಕೆ
ನನ್ನಯ ಹೃದಯ ಬಡಿತವು ಮಿಡಿಯುವುದೋ
ಎಲ್ಲವು ನನ್ನಲಿ ಗೌಣವಾಗಿಹುದಿ೦ದು

-



बे ज़ुबानों को
जब वो ज़ुबान देता है
पढ़ने को फिर वो
#क़ुरआन देता है
बख्शने पर आए
जब वो गुनाहगारों को
तोहफे में उम्मत को
#रमज़ान देता है

-


17 MAR 2018 AT 11:20

[Sat, March 17, 2018; 11;10 AM]

Inside
One of the chambers
Of your heart
You are sad, lonely and burnt
The eclipse
Of your sadness, obfuscates
Your heart completely,
And you are forced
To carry
A chaos in your heart.
Don't force your heart too much
Lest it dies in pain; when
It can conquer a million hearts.

-