Vishal Vishwanath   (ವಿಶಾಲ್)
10 Followers · 34 Following

ಮನ ನೆಚ್ಚಿಕೊಳ್ಳುವ ವಿವರಣೆ ಕಟ್ಟುವ ಹಾದಿಯಲಿ...
yourquote.in/vishalgowda
Joined 29 March 2020


ಮನ ನೆಚ್ಚಿಕೊಳ್ಳುವ ವಿವರಣೆ ಕಟ್ಟುವ ಹಾದಿಯಲಿ...
yourquote.in/vishalgowda
Joined 29 March 2020
27 JUN 2021 AT 1:23

ವಿಳಾಸಗಳಿಗೆ ಗತ್ತು ಕೊಡುವ ಕಟ್ಟಡ...
ಎಲ್ಲರಿಗೂ ಒಲಿಯದ ಪವಾಡ...!

-


27 JUN 2021 AT 0:50

ಕಿಂಡಯಿಂದ ದೂರದೃಷ್ಟಿ ಆಲೋಚಿಸಿ...
ಗಾಳಿಗೆ ಗುಂಡು ಹಾರಿಸಿ, ಸಂಭ್ರಮಿಸಿ...
ಕಾಲಕ್ಕೆ ಸೂಚಿಸಿ, ಇದನ್ನಾದರು ಮಾಡದಿರು ಹುಸಿ...!

-


27 JUN 2021 AT 0:23

ಜೀವವೇ ಪ್ರೀತಿಸು ಜೀವ ಹೋಗುವಂತೆ...
ಸಂತೆಯ ಮದ್ಯವೆ ಸ್ವಪ್ನ ತಾಗುವಂತೆ....

-


29 MAY 2021 AT 23:32

ಸಂದರ್ಭ ತರಿಸಿತು ನಿಷ್ಕಲ್ಮಷ ನಗು...
ಇದ ನೋಡಿ ಕಳೆದು ಹೋದರು ಕೂಡ ಒಂದು ಸೊಬಗು...!

-


15 MAY 2021 AT 23:37

ಪಾರಂಪರಿಕವಾಗಿ ಬಳುವಳಿಯಾಗಿ ಬಂದ ಪದ್ಧತಿ....
ನೆಚ್ಚಿಕೊಂಡ ಪ್ರೀತಿ, ನಾದಸ್ವರ ಲಯಕಾಣುವ ಪ್ರತೀತಿ...!

-


14 MAY 2021 AT 23:12

ವರ್ತಮಾನದ ಭರವಸೆ - ಭವಿಷ್ಯತ್ಗೆ ಕೊಳ್ಳಿ ಇಟ್ಟು...
ಹತಾಶೆಯ ನಗುವನಿಟ್ಟು, ಹಾಕಿತು ಕೊಡಲಿಪೆಟ್ಟು...!

-


18 FEB 2021 AT 1:46

ಅಪರಂಜಿಯ ಹೊಳಪು...
ಯತ್ತಾ ಸುತ್ತಾ 'ಕೆಂಪು' ನಾಚುವ ಛಾಪು...

-


11 FEB 2021 AT 23:18

ಬಾಲಿಷ ಎನಿಸಿಬಿಟ್ಟ ಘಟನಾವಳಿ...
'ಶ್ವೇತ ದಿಗಂಬರ' ದತ್ತ ಸೆಳೆದ ಜೀವನದ ಹಾಳಿ....!

-


8 FEB 2021 AT 23:24

ಸೆಳೆವಳು ಎಲ್ಲರನ್ನೂ ಎಲ್ಲವನ್ನೂ...
ಮಾಡಿಸುವಳು " ಸಮಯಕ್ಕೆ" ನಿಂದಿಸುವ ಕಾರ್ಯವನ್ನು...
ಹೇಳಿಸಲಾರಳು "ಸಾಕು" ಎನ್ನುವ ಪದವನ್ನು...!

-


6 JAN 2021 AT 1:28

ಅ ಪ್ರಸ್ತುತ__ಆ ಧುನಿಕ__ಅ ಜಾಗರೂಕ...
ಅ ಲ್ಪಾವದಿ__ಅ ರಚಾಟ__ಅ ಹಲಾದ...
ಅ ಹಿತಕರ... ಅಂ ತರಾಳ...ಅ ಮಾನವೀಯ...




-


Fetching Vishal Vishwanath Quotes