ಸ್ವರ ಲಹರಿ  
576 Followers · 338 Following

read more
Joined 11 February 2019


read more
Joined 11 February 2019

ಕವನ

ಕವನದ ಶೀರ್ಷಿಕೆ *ವೃದ್ಧಾಪ್ಯದಲ್ಲಿ ದಾಂಪತ್ಯ*

ಇಳಿ ವಯಸ್ಸಿನ ಮೇರು ಜೀವಗಳು
ಪಕ್ವತೆಯ ಜೋಡಿ ಶಿಖರಗಳು
ಬಾಳ ಹಾದಿಯ ಜೋಡೆತ್ತುಗಳು
ವೃದ್ಧಾಪ್ಯದ ಹಿರಿ ಮನಸ್ಸುಗಳು

ನಮ್ಮಿಬ್ಬರಿಗೆ ನಾವೇ ಸಾಟಿ
ಬೇಕಿಲ್ಲ ನಮಗೆ ಯಾರ ಓಟಿ
ಬದುಕು ಕಲಿಸಿದೆ ಅನೇಕ ಪಾಠಗಳ ಚಾಟಿ
ಜೀವನದ ಹಾದಿಯಲ್ಲಿ ನಮಗಿನ್ನೂ ದಿನವೂ ಸೂಟಿ

-



ಬಿಸಿಲ ಧಗೆಗೆ ಬಸಿರಿಯ ಒಡಲು ಬತ್ತಿಹೋಗಿದೆ.
ಬಿಸಿಲ ಝಳಕ್ಕೆ ಬಟ್ಟೆಯೊಡನೆ ಹೊಟ್ಟೆ ಸುಟ್ಟು ಹೋಗುತ್ತಿದೆ.
ನೇಸರನ ಪ್ರಖರಕ್ಕೆ ನೇಪಥ್ಯಸರಿದು ದೇಹವು ದಣಿದು ಸವೆಯುತ್ತಿದೆ.
ಭಾಸ್ಕರನ ಬಿರುಬಿಸಿಲಿಗೆ ಬದುಕಿರುವ ಜೀವಗಳು ಬಸವಳಿದು ಹೋಗುತ್ತಿವೆ

-



Apple apple
Red red apple
Blood colour apple
Strong fruit apple

-



ಆತ್ಮವನ್ನು ಕೊಂದ0ತೆ

-



ನರಳುತ್ತಿದೆ,
ಮರುಗುತ್ತಿದೆ,
ಕಾಲ ಉರುಳುತ್ತಿದೆ,
ಗತಿಸುತ್ತಿದೆ,
ಸವೆಯುತ್ತಿದೆ,

-



ತುಮುಲದ ತೂರಿನೊಳಗೆ
ತಡಕಾಡುತ್ತ ತನ್ನತನದ
ತನು,ಮನದ ತಾಕಲಾಟವ
ತಡೆಯಾಕೆ ತರುಣ...

-



ನೋವಿರಲಿ,
ದುಃಖವಿರಲಿ,
ಕಷ್ಟಗಳಿರಲಿ,
ಹತಾಷೆಗಳಿರಲಿ,
ಸಣ್ಣ ಸಣ್ಣ ವಿಷಯಗಳನ್ನು
ಅನುಭವಿಸುವ ಮನಸ್ಸಿರಲಿ

-



ಹೃದಯ ಚೂರಾದೊಳ್
ಮನಸ್ಸು ಘಾಸಿಆಯ್ತೆಲ್
ಭಾವನೆ ಬರಿದಾಯ್ತಳ್
ಒಡಲು ಒದ್ದಾಡಿ ಸತ್ತೊಯ್ತಳ್

-



ಪುಸ್ತಕಗಳ ಪುಟ ತೆರೆದಾಗ
ಭಾವನೆಗಳಿಗೆ ರೆಕ್ಕೆ
ಭಾವನೆಗಳಿಗೆ ರೆಕ್ಕೆ ಬಂದಾಗ
ಕಾವ್ಯ,ಕವಿತೆ ಹುಟ್ಟುವ ಸಮಯ
ಮನದ ತುಡಿತಕ್ಕೆ ಸಿಕ್ಕ ಅವಕಾಶ
ಒಂಟಿತನಕ್ಕೆ ಜೊತೆಯಾದ ಒಡನಾಡಿ

-



Read in caption

-


Fetching ಸ್ವರ ಲಹರಿ Quotes