Siddu sb Bekinal   (SIDDU SB)
7 Followers · 7 Following

ಸ್ವತಂತ್ರ ಮತ್ತು ಸತ್ಯ ಹಾಗೂ ವಾಸ್ತವದ ಬರವಣಿಗೆ
In independent and truthful and factual
Joined 2 March 2022


ಸ್ವತಂತ್ರ ಮತ್ತು ಸತ್ಯ ಹಾಗೂ ವಾಸ್ತವದ ಬರವಣಿಗೆ
In independent and truthful and factual
Joined 2 March 2022
17 MAY 2023 AT 7:06

ರಾಜಕೀಯ
ಸತ್ತ ಹೆಣಗಳ ಮೇಲೆ
ತೆರಿಗೆ ಹಣಗಳ ಮೇಲೆ
ಬಡವರ ಬೆವರಿನ ಮೇಲೆ
ರೈತರ ರಕ್ತದ ಮೇಲೆ

-


17 MAY 2023 AT 7:00

ಕಾಂಗ್ರೆಸ್ ಗೆ ಬಹುಮತ ಬಂದಾಗ
ಕೆಲವರಿಗೆ ಸ್ವಾತಂತ್ರ್ಯ ಬಂದಂತೆ
ಇನ್ನು ಕೆಲವರಿಗೆ ಸ್ವಾತಂತ್ರ್ಯ ಹೋದಂತೆ
ಈ ಇಬ್ಬರಿಗೂ ಇನ್ನು
ಸಂವಿಧಾನ ಅರ್ಥ ಆಗಿಲ್ಲ

-


16 MAY 2023 AT 20:00

ಕಾಂಗ್ರೆಸ್ ಕಿಲಕಿಲ
ಬಿಜೆಪಿ ವಿಲವಿಲ
ಜೆಡಿಎಸ್ ಕಕ್ಕಾಬಿಕ್ಕಿ

🤣🤣😂😂

-


15 MAY 2023 AT 8:38

ರಾಜಕಾರಣಿಗಳಿಂದ
ಜನರೇ ಮೋಸ
ಹೋಗಿದ್ದಾರೆ ಹೊರತು
ರಾಜಕಾರಣಿಗಳಿಗೆ
ಜನರು ಎಂದಿಗೂ
ಮೋಸ ಮಾಡಿಲ್ಲ

-


14 MAY 2023 AT 10:29

ಸಂವಿಧಾನದ ಪೀಠಿಕೆಯಲ್ಲಿ
ಭಾರತದ ಎಲ್ಲಾ ಪ್ರಜೆಗಳಿಗೆ
ಆಳುವ ಸರ್ಕಾರ
ನೀಡಬೇಕಾದ ಅಂಶ
ಸಂವಿಧಾನ ವಿರೋಧಿ
ರಾಜಕೀಯ ಪಕ್ಷಗಳು
(ಜೆಡಿಎಸ್ ಕಾಂಗ್ರೆಸ್
ಬಿಜೆಪಿ)

-


14 MAY 2023 AT 10:17

ಒಂದು ರಾಜಕೀಯ ಭ್ರಮೆ

ಹಿಂದುಗಳ ಪ್ರಕಾರ
ಬಿಜೆಪಿ ನಮ್ಮನ್ನು ರಕ್ಷಿಸುತ್ತದೆ
ಮುಸ್ಲಿಂ ಮತ್ತು ದಲಿತರ ಪ್ರಕಾರ
ಕಾಂಗ್ರೆಸ್ ಮತ್ತು ಜೆಡಿಎಸ್
ನಮ್ಮನ್ನು ರಕ್ಷಿಸುತ್ತವೆ

-


14 MAY 2023 AT 10:09

ಇಷ್ಟೇ
ಯಾರು ಗೆದ್ದಿಲ್ಲ
ಯಾರು ಸೋತಿಲ್ಲ
ಕೆಲವರು ಆಯ್ಕೆ
ಯಾಗಿದ್ದಾರೆ
ಇನ್ನು ಕೆಲವರು
ಆಯ್ಕೆಯಾಗಿಲ್ಲ

-


9 MAY 2023 AT 20:40

ದುಡ್ಡು ತೊಗೊಳದೆ
ವೋಟ್ ಹಾಕುವ
ಮತದಾರರನ್ನು ಈ ವ್ಯವಸ್ಥೆ
ವಿಶೇಷವಾಗಿ ನೋಡುವುದಕ್ಕಿಂತ
ವಿಚಿತ್ರವಾಗಿ ನೋಡುತ್ತದೆ

-


9 MAY 2023 AT 19:00

current affairs

ಉಪಕಾರವೇ
ಈಗ
ಅಪಾಯಕಾರಿ

-


9 MAY 2023 AT 16:07

ನನ್ನ ಅಭ್ಯರ್ಥಿ
ಅಬ್ಬರದ ಪ್ರಚಾರ ಮಾಡದ
ಯಾವುದೇ ಆಮೀಷ್ಯವೊಡ್ಡದ
ಅಭ್ಯರ್ಥಿಗೆ ನನ್ನ ಅಮೂಲ್ಯವಾದ
ಮತದಾನ

-


Fetching Siddu sb Bekinal Quotes