Shweta S Dasar   (MounaRaaga)
165 Followers · 61 Following

Navodayan..!!
08-10-2001
Joined 25 December 2018


Navodayan..!!
08-10-2001
Joined 25 December 2018
8 MAY 2022 AT 20:46

ಮಾಯದ ಗಾಯವ ನೋಡದ ನೀನು
ಮಾಗಿದ ಗಾಯಕೆ ಪುಡಿ ಔಷಧಿ
ಉದುರಿಸಿದರೇನು ಪ್ರಯೋಜನ??!!

-


11 APR 2022 AT 23:55

It's better to roam within our rusted thoughts than exploring the fake conversations.

-


23 MAR 2022 AT 0:10

ಮಾತುಗಳು ಅಥ೯ವ ಪಡೆದುಕೊಂಡಿದೆಯೇ
ಇಲ್ಲ ಕಳೆದುಕೊಂಡಿದೆಯೇ
ಎಂಬ ಗೊಂದಲದಲ್ಲಿ ಮೂಲೆ ಸೇರಿದ ಹಾಗಿದೆ
ಮೌನವು ಅದೆಲ್ಲವನ್ನೂ ಕಣ್ತುಂಬಿಕೊಂಡು
ಮುಗುಳು ನಕ್ಕಂತಿದೆ
ತನ್ನದೇ ಕಾಯಿದೆ ಜಾರಿಗೊಳಿಸಿ
ಮಾತುಗಳ ಮಸುಳಿಸಿದೆ...!

-


2 OCT 2021 AT 9:57

Moneyಗೆ ಇರುವ ಬೆಲೆ
ಮನುಷ್ಯನಿಗೆ ಇದ್ದಿದ್ರೆ
ಮನಸ್ಥಿತಿಗಳು ಇಂದು
ಅನಾಥವಾಗುತ್ತಿರಲಿಲ್ಲ...!

-


7 AUG 2021 AT 19:09

ಅಂದೆಂದೋ ನಡೆದ ಪದಗಳ
ವಿವಾದದಿ...!
ಕಾಗದ ಲೇಖನಿಯೊಂದಿಗೆ
ಮುನಿಸಿಕೊಂಡಂತಿದೆ
ಬರೆದ ಅಲ್ಪವಿರಾಮವೂ
ಪೂರ್ಣವಿರಾಮ ಕಂಡಂತಿದೆ
ಹಿಂದಿರುಗಿ ನೋಡಿದರೆ ಖಾಸಗಿ
ಕನಸೊಂದು ಮುಗುಳು ನಕ್ಕಂತಿದೆ
ಖಾಲಿ ಕಾಗದದ ತೀರಕೆ
ಶಾಯಿಯು ತಲುಪದ ದೋಣಿಯಾಗಿದೆ!

-


4 JUN 2021 AT 23:26

In the world of fake emotions
And fake smile
I'm the foolish trying
To find true love ❤️

-


30 MAY 2021 AT 22:08

In search of little freedom
What more can I express??!
Did I ever fuse in your
Thoughts?!
Or you stole my silence?!
Unknowingly imprisoned
In your smile
But yet beautiful!!

-


25 MAY 2021 AT 22:28

ರಚಿಸಿದ ಪದಗಳ ಮರೆಯಲ್ಲಿ
ಪಿಸುಗುಡುತ್ತಿದ್ದ ಧ್ವನಿ
ಇಂದೇಕೋ ಮೌನಿಯಾಗಿದೆ
ನಿರ್ಗಮಿಸಿರುವ ನಗುವಿಗೂ
ಮರೆಯಾಗಿರುವ ಮಾತಿಗೂ
ಹೊಸ ಬೆಸುಗೆಯಾದಂತಿದೆ
ಅಂತರಂಗದಿ ಇಣುಕಿದಾಗಲೇ
ಅರಿತಿದ್ದು ಅದೊಂದು
ವಿಷಾದದ ವಿದಾಯವೆಂದು..!!!

-


13 JAN 2021 AT 13:11

ಕನಸುಗಳ ಜಾಹೀರಾತಿನ
ಪಜೀತಿಗೆ
ಕವಿತೆಯ ಸಾಂತ್ವನ...!

-


25 AUG 2020 AT 0:13

ನೋವು ನಲಿವುಗಳ‌ ದಾರಿಯಲಿ
ನೆನಪುಗಳಷ್ಟೇ ಶಾಶ್ವತ..!!

-


Fetching Shweta S Dasar Quotes