Sangeeta Ganjihal   (Sangeeta.i.g)
69 Followers · 31 Following

read more
Joined 16 September 2019


read more
Joined 16 September 2019
28 JAN AT 13:59

ಒಬ್ಬರ ಅಸಹಾಯಕತೆಯನ್ನು ಬಳಸಿಕೊಳ್ಳುವುದು ಒಂಥರಾ ಜಾಣತನಾನೇ ಅಲ್ವಾ?

-


31 AUG 2023 AT 15:45

ಕೊನೆಯವರೆಗೂ ಉಳಿಯುವ ಕಲೆಗಳು,
* ಎಳೆ ವಯಸ್ಸಿನಲ್ಲಿ ದೇಹಕ್ಕಾದ ಆದ ಗಾಯ,
* ಸಂಬಂಧದ ಹೊಸ್ತಿಲಲ್ಲಿ ಮನಸ್ಸಿಗೆ ಆದ ಘಾಸಿ.

-


25 AUG 2023 AT 23:34

ವಿಷ್ಣುವಿನ ಪ್ರಿಯೆ♥️ ಲಕ್ಷ್ಮಿ,
ಅವನೆಲ್ಲೋ ಅವಳಲ್ಲಿ.

ಅವನೆಂದರೆ - ಜವಾಬ್ದಾರಿ, ಪ್ರಾಮಾಣಿಕತೆ, ಸಮಯಪ್ರಜ್ಞೆ, ಕರ್ತವ್ಯಪ್ರಜ್ಞೆ.
ಅವಳೆಂದರೆ - ಪ್ರೀತಿ,ದುಡ್ಡು, ಸಂಪತ್ತು, ಐಶ್ವರ್ಯ.

-


15 AUG 2023 AT 12:09

ನನ್ನೆಲ್ಲಾ ಬರಹಗಳಿಗೆ ಕಾರಣ ನೀನು ,ನೀನಷ್ಟೆ.
ನಿನ್ನೆಲ್ಲ ಬರಹಗಳು ನನಗಾಗಿಯೇ ಅನ್ನೋ ಹುಚ್ಚು ಕಲ್ಪನೆಯಲ್ಲಿ..

-


2 JUN 2023 AT 16:45

ಹೂವು..
ಹೇಳುವುದು ಜೀವನ ಸಾರ..
ಮೊಗ್ಗಿರುವಾಗ ತನ್ನೊರಿಗೆ
ರಕ್ಷಣೆ ನೀಡುವ "ಪುಷ್ಪಪತ್ರ"
ಅರಳಿದ ಮೇಲೆ
ತಾನು ಮರೆಯಲ್ಲಿದ್ದು
ಉಳಿದವರ ಶ್ರೇಯಸ್ಸಿಗೆ
ಅವಕಾಶ ಕಲ್ಪಿಸುವುದು
ತೆರೆಯ ಮರೆಯಲ್ಲಿ
ಖುಷಿಯಿಂದ ಹರಸುವುದು....
ವಿವಿಧ ಬಣ್ಣಗಳಿಂದ
ಕಂಗೊಳಿಸುವವು
"ಪುಷ್ಪದಳಗಳು"
ಭೇದಭಾವವಿಲ್ಲದೆ
ಬಳಗವನ್ನು ಕೈಬಿಸಿ
ಕರೆಯುವುದು
ಪ್ರೀತಿಯಿಂದ ದ್ವೇಷವಿಲ್ಲದೆ
ಸಿಹಿಯನ್ನು(ಮಕರಂದ)
ಕೊಡುವುದು....
ಹೊಸ ವೃಕ್ಷ ವೃದ್ಧಿಗೆ ಸಹಕರಿಸುವುದು
ಕೇಸರಗಳು,ಶಲಾಕಗಳ ಪಾತ್ರ
ಬಹುಮುಖ್ಯ ಜೀವನ ಚಕ್ರದಿ...
ಕೊನೆಗೆ ತನ್ನನ್ನು ತಾನೇ ಮರೆಮಾಚಿಕೊಂಡು
ಕೊಡುವುದು ಹಣ್ಣು....
ತ್ಯಾಗಮಯಿ ಹೂವು......

-


5 MAY 2023 AT 19:18

ಬರಡಾಯಿತಂತೆ ಅದರ ಆಸೆ ,
ಕನಸು,ಭಾವನೆಗಳಿಗೆ ಬೆಲೆ ಇಲ್ಲದೆ....

-


24 SEP 2022 AT 17:48

ಬೇಜವಾಬ್ದಾರಿಗೆ,
ಇನ್ಯಾರಿಗೋ ಶಿಕ್ಷೆ, ಜವಾಬ್ದಾರಿಯ ಹೊರೆ.
ಎತ್ತಿಗೆ ಜ್ವರ, ಎಮ್ಮೆಗೆ ಬರೆ.
ಯಾವ ತ್ಯಾಗಕ್ಕೂ ಇಲ್ಲದಾಗಿದೆ ಬೆಲೆ.

-


27 AUG 2022 AT 13:44

ಕೇವಲ ಯೋಚನೆಗಳಿಂದ,
ಕಾರ್ಯ ಸಿದ್ದಿ ಆಗುವುದಿಲ್ಲ.
ಪರಿಶ್ರಮದಿಂದ ಸಿಗುವ ಸಂತೃಪ್ತಿ,
ಅದೃಷ್ಟದಿಂದ ಸಿಗುವುದಿಲ್ಲ....

-


12 JUN 2022 AT 19:16

ನಿನ್ನ ಎಲ್ಲ ನಿರ್ಲಕ್ಷ್ಯಕ್ಕೆ ಕಾರಣ,
ನೀನಿಲ್ಲದೆ ನಾ ಇರೋದಿಲ್ಲ, ಅನ್ನೋದು ಅಲ್ವ..
ಗೊತ್ತಿದ್ದೂ ಅದಕ ನಿ ಬೆಲೆ ಕೊಡ್ತಿಲ್ಲ ಅನ್ನೋದು ಅಷ್ಟೇ ಸತ್ಯ..

-


10 MAY 2022 AT 10:13

ಇದ್ದು ಇಲ್ಲದಂತೆ ಇರಬೇಕು,
ಜಗದಲಿ,
ನಿನ್ನರಿತವರೆ ನಿನ್ನ ಅಲ್ಲ ಎಂದಾಗ...

-


Fetching Sangeeta Ganjihal Quotes