ಪ್ರದೀಪ್ ಕುಮಾರ್ ಪಿ.ಆರ್   (ಪ್ರಕು)
459 Followers · 174 Following

read more
Joined 23 November 2019


read more
Joined 23 November 2019

ಕಾದಂಚಿನಿದ್ದ ಅವಳ ಕರಿ ಮೈ ಮೇಲೆ ಉಯ್ದ ಎನ್ನ ಸಂಪಳದಲ್ಲಿ ಪುಟಗಟ್ಟಲೆ ಬರೆಯದ ಅವಳ ಮೇಲಿನ ಮೋಹವಿತ್ತು.

-



ನೆನ್ನೆ ನೆನ್ನೆಗೆ
ನಾಳೆ ನಾಳೆಗೆ
ಈ ದಿನ ನಮಗಾಗೆ
ಇರೋಣ ಹಾಯಾಗೆ

-



ಅವಳೆಂಬ ಹೂವನ್ನು ನಾನು ಪ್ರೀತಿಸಿದೆ
ಆ ಹೂವ ಸುತ್ತ ಜಾತಿಯೆಂಬ ಮುಳ್ಳಿದೆ ಎಂಬ ಪರಿವಿಲ್ಲದೆ

-



ಪ್ರೀತಿ ಎಂದರೆ
ಸೋಲುವುದು;
ಗೆಲ್ಲುವುದಲ್ಲ.

-



ಸಾವಿಗಾದರು ಕರುಣೆ ಇದೆ
ಅದಕ್ಕೆ ಅದು ಒಮ್ಮೆಗೆ ಬರುತ್ತದೆ.

-



ಕತ್ತಲ ಹಾಡಿಗೆ ಹಿನ್ನೆಲೆ ಸಂಗೀತ ಸಂಯೋಜನೆ ಅವಳೊಡಗೂಡಿ ಶುರುವಾಗಿತ್ತು!
ರಮ್ಯ ರಾತ್ರಿಯಲಿ ಬೆಳದಿಂಗಳ ಮಂದ ಬೆಳಕಿನಲಿ
ಕೋಣೆಯ ತುಂಬೆಲ್ಲ ಮಾರ್ದನಿಸಿತ್ತು!

-



ಭಾರತ ದೇಶದಲ್ಲಿ ಮುಕ್ಕೋಟಿ ದೇವರುಗಳಿದ್ದರು ಅವು ಮಳೆ ಸುರಿಸಲಾಗದಷ್ಟು ಶಕ್ತಿಹೀನವು. ಆದರೂ ಮೂರ್ಖ ಜನರು ಅವು ನಾವು ಬೇಡಿದ್ದನ್ನೆಲ್ಲ ಕೊಡುತ್ತಾವೆ ಎಂದು ನಂಬುತ್ತಾರೆ.

-



ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಲು ಹಾಸನದೈದನ ಕೊಡುಗೆಯೂ ಇದೆ.

-



ರಾಜಕಾರಣಿಗಳ ವೈಯಕ್ತಿಕ ವಿಷಯಗಳು ದೇಶದ ಸಮಸ್ಯೆಗಳನ್ನು ಮರೆಮಾಚುತ್ತವೆ.

-



ಮಳೆರಾಯ ನೀ ಬಂದು ಎಷ್ಟು ತಿಂಗಳಾಗಿ ಹೋಯಿತು
ನೀ ಬರದೆ ಊರು, ಹೊಲ, ಕಾಡುಮೇಡೆಲ್ಲ ಬರಡಾಗಿ ಹೋಯಿತು.

-


Fetching ಪ್ರದೀಪ್ ಕುಮಾರ್ ಪಿ.ಆರ್ Quotes