Pavithra B   (Pavi_budaloor)
70 Followers · 32 Following

read more
Joined 5 July 2020


read more
Joined 5 July 2020
24 APR AT 12:42

ಸಮಂಜಸವಲ್ಲ ಅರಿಯಲು ಈ ಸಮಾಜವ....

-


18 APR AT 19:11

ಆ ನೋವ ಮರೆಯಲು
ನನ್ನೆಲ್ಲಾ ಭಾವನೆಗಳಾಯಿತು ನಿರ್ಜೀವ...!!

-


28 MAR AT 19:28

ಹಾಳೆಯಲ್ಲಿ ಬರೆದ
ಅದೆಷ್ಟೋ ಹಳೆಯ ಕವನಗಳು...
ಓದುದಿದ್ದಂತೆ ಮರುಕಳಿಸುವ
ಹಳೆಯ ನೆನಪುಗಳು ನೆನಪಾಗಿ
ನವಿರಾಗಿ ನಗು ಬೀಸಿ
ಮೊಗದಲ್ಲಿ ನವ ಛಾವಿಯೂ ಮೂಡಿತು....

-


28 MAR AT 19:19

ಮನವರಿತ ಸಂಗಾತಿ ನೀನಿರಲು...

-


19 MAR AT 20:16

ಈಯೇ ಎನ್ನ ಉಡಲ್ದ ಮೋಕೆದ ಎಸಲ್

-


9 MAR AT 9:17

ಅವನೆಂದರೆ
ಛಲದಿಂದ ಇರುವವನು
ಅವಳನ್ನು
ತನ್ನ ಸಂಗಾತಿಯಾಗಿ
ಬರಲು ಬಯಸುವವನು..
ಕೊನೆಗೆ ತನ್ನವರಿಗಾಗಿ
ಬದುಕುವವನು

-


1 MAR AT 19:33

ನಿನ್ನೆದೆಯ ಬಡಿತ
ನನ್ನ ಹೃದಯ ಮಿಡಿತ
ಪ್ರೀತಿಯ ತಕಧಿಮಿತ

-


29 FEB AT 13:59

ಒಂಟಿಯಾದ ಹಾದಿಯಲ್ಲಿ
ನಿನ್ನ ಬರುವಿಕೆ
ತಿಂದ ಚಾಕೊಲೇಟ್ ನ ಸಿಹಿಯಂತೆ....

-


29 FEB AT 10:07

ಅಂದು ನೀ ಎದುರು ಇರುವಾಗ
ಬೇರೇನು ಬೇಡೆನಗೆ ಎಂದವಳೇ...
ಇಂದು ನೀನೇ ಬೇಡವೆಂದು ಹೇಳದೇನೇ ದೂರವಾದಳು....

-


27 FEB AT 13:02

ನೀ ಹೀಗೇಕೆ ನನ್ನ ಕಾಡುವೆ
ನಾ ದೇವರಲ್ಲಿ ನಿನ್ನನೇ ಬೇಡುವೆ

-


Fetching Pavithra B Quotes