mantesh jadhav   (Mj bro)
52 Followers · 35 Following

ಜ್ಞಾನವೆಂಬ ಬುತ್ತಿಯಲ್ಲಿ 📚ಶಿಕ್ಷಣ ಎಂಬ ತುತ್ತಿರಲಿ..✍🏻
Joined 31 July 2019


ಜ್ಞಾನವೆಂಬ ಬುತ್ತಿಯಲ್ಲಿ 📚ಶಿಕ್ಷಣ ಎಂಬ ತುತ್ತಿರಲಿ..✍🏻
Joined 31 July 2019
7 SEP 2022 AT 18:08

ಮಾತುಗಳನ್ನು ಮಾರಿ

ಮೌನವನ್ನು ಖರೀದಿ ಮಾಡಿದ್ದೇನೆ

-


2 MAY 2022 AT 7:13

ಮಾತಿನಲ್ಲಿ ಹೋಲಿಸಲು ಸಾಧ್ಯವೇ ಇಲ್ಲ ನನ್ನವಳ ಗುಣ

ಬೆಲೆಯೇ ಕಟ್ಟಲಾಗದಷ್ಟಿದೆ ನನ್ನ ಮೇಲೆ ಅವಳ ಪ್ರೀತಿಯ ಋಣ ❤️

-


21 JAN 2022 AT 18:45

ಆಗಲಿ ಬಿಡಿ ಹೆಣ್ಣಿಗೆ
ಹದಿನೆಂಟು
ಈಗಲೇ ಏಕೆ
ತಾಳಿಯ ನಂಟು

-


15 JAN 2022 AT 19:43

ನೆನ್ನೆಯ ನೆನಪಲೇ ಈ ದಿನ ಮುಗಿದು ಹೋಯಿತು

ಅದೊಂದು ನಗು ಈಗಲೂ ನಾಳೆಯನು ಜೀವಂತವಾಗಿರಿಸಿತು

😊🔰

-


27 AUG 2021 AT 12:28

ನಮ್ಮಂತೆಯೇ ನಮ್ಮ
ಯೋಚನೆ, ಆಲೋಚನೆಗಳು
ಯಾವಾಗಲೂ
ಸುಂದರವಾಗಿರಬೇಕು
😘

-


26 AUG 2021 AT 22:17

ನಟನೆಯಿಂದ ಕೂಡಿದ ಮನುಷ್ಯನ ಪ್ರೀತಿ
ವಿಷಕ್ಕಿಂತಲು
ಅಪಾಯಕಾರಿ
😁😁

-


25 AUG 2021 AT 20:19

ಭಾವನಾರಹಿತ ಶಬ್ಧಗಳಿಗಿಂತ, ಶಬ್ಧರಹಿತ
ಭಾವನೆಗಳು ಹೆಚ್ಚು ಪರಿಣಾಮಕಾರಿ..!!😊

-


24 AUG 2021 AT 19:26

ಇರೋ ತನಕ ಜಾಲಿ
ಸತ್ತ ಮೇಲೆ ಖಾಲಿ
ಊರಿಗೊಂದು ಊಟ
ಗೋಡೆ ಮೇಲೆ ಒಂದು ಪೋಟೋ
ಇಷ್ಟೇ ನಮ್ಮ ಆಟ..

-


24 AUG 2021 AT 19:22

ಮನುಷ್ಯರಲ್ಲಿ ಬದಲಾವಣೆ ಇರಬೇಕು..
ಆದರೆ ಇನ್ನೊಬ್ಬರನ್ನು ಕಳೆದುಕೊಳ್ಳುವಷ್ಟು
ಬದಲಾಗಬಾರದು...

-


23 AUG 2021 AT 21:47

ಪದೇ ಪದೇ ಓದಬೇಕು ಎನಿಸುವ
ಪ್ರೀತಿಯ ಪುಸ್ತಕ ನೀ...!!💞💞

-


Fetching mantesh jadhav Quotes