Mallik Arjun   (ಮಲ್ಲಿಕ್. ಕುದೇರು...✍)
371 Followers · 160 Following

read more
Joined 27 January 2018


read more
Joined 27 January 2018
23 APR 2023 AT 12:21

ಹೊತ್ತಿಗೆಯ ಒಲವದು
ಬತ್ತದ ಕಡಲ್ಕಾಣ...

-


23 DEC 2022 AT 8:23

ನಡೆ ನಿಲ್ಲದೆ ನೀ ಗೆಲ್ಲುವ ತನಕ..
ಬತ್ತದಿರಲಿ ಬದುಕ ಬದುಕುವ ತವಕ...

-


8 SEP 2022 AT 8:00

ತೇಜಸ್ವಿ ನಮ್ಮ್ನ ಯಾವ್ಯಾವ ಥರ ಆವರ್ಸತಾರೋ ಕಾಣೆ.,
ಆದ್ರೆ ಪ್ರತಿ ಸಲನೂ ಇಷ್ಟ ಆಗ್ತಾರೆ...

-


14 AUG 2022 AT 12:50

ತಿರಂಗದ ರಂಗು ಮನೆ
ಮನೆಗಳಲ್ಲಿ ರಂಜಿಸಿದರು..
ಅದರ ಗೌರವವೆಲ್ಲೊ
ಗೌಪ್ಯವಾಗಿ ಕಳೆದು ಹೋಗುತಿದೆ...

-


4 AUG 2022 AT 11:07

ಹುಡುಕಬೇಕಿದೆ
ನಮ್ಮನ್ನೆ ನಾವು
ಕಳೆದುಹೋದ
ಕಾಯದೊಳಗೆ...

-


4 JUL 2022 AT 7:57

ಜಗವೆಲ್ಲ ಸಂತಸದ
ಸ್ನೇಹ ಬಯಸಿ ಹೊರಡುವಾಗ..
ಸಂತಾಪದ ಸಂಬಂಧಿ ಯಾರು,?
ಮುರಿದ ಮನ ನಕ್ಕಿತಾಗ...

-


11 JUN 2022 AT 13:00

ಮನಸು ಕಾದಿದೆ ಮೌನವಾಗಿದೆ,
ಬಾ ಮುದ್ದಿಸು, ಮಾತಾಡಿಸು..
ಅಪ್ಪುಗೆಯ ಅಂಕುಶದಿ,
ತಿವಿದೊಮ್ಮೆ ಎಚ್ಚರಿಸು..
ಪ್ರೀತಿಯೌತನವ,
ಉಣಬಡಿಸಿ ಉಪಚರಿಸು..
ಸಮ್ಮಿಲನದ ಸವಿರಾಗದಿ,
ಈ ಮನವ ಸತ್ಕರಿಸು..
ನಲ್ಲೆ ಎನ್ಮನವ ನೀ ಸತ್ಕರಿಸು...

-


9 JUN 2022 AT 19:46

ಸದಾ ಸತಾಯಿಸುವ
ಹೃದಯದೆದುರು,
ಸೋಲುವುದು ಕೆಲವೊಮ್ಮೆ
ಹಿತವೆನಿಸುತ್ತದೆ...

-


8 JUN 2022 AT 8:33

ಬುದ್ಧನಾದರೂ ಇನ್ನೊಮ್ಮೆ
ಬಂದು ಹೋಗಬೇಕಿತ್ತು..
ಅವನ ಶಾಂತ ಚಿತ್ತತೆಯ ಘಮಲಿನ
ಸಣ್ಣ ಗಾಳಿಯನ್ನಾದರು ಹರಡಿ...

-


7 JUN 2022 AT 19:27

ಕತ್ತಲೊಳಗತ್ತು ಬಿಡು,
ಯಾರಿಗೂ ಗೋಚರಿಸದ ಮನವ ಸಂತೈಸಿ..
ಹೊರ ಜಾರಲು ಕಂಬನಿಯದು
ಹಟವನಿಡಿಯದಿನ್ನೆಂದು..
ಹಗುರವೆನಿಸುವುದ್ಹಾಗಿರಲಿ,
ಕಡೆಯ ಪಕ್ಷ ಕಣ್ಣೀರಿನ ಜೊತೆಯಾದರು
ಸಿಗಲಿ ಬಿಡು ಒಂಟಿಯಾತನೆಗಿನ್ನು...

-


Fetching Mallik Arjun Quotes