Kavya kavs   (Kavya Ramachandra)
6 Followers · 6 Following

😊
Joined 13 April 2020


😊
Joined 13 April 2020
28 SEP 2020 AT 19:44

..........

-


26 AUG 2020 AT 19:37

I don't know whether I fell for the sunset or sunset fell for my eyes
but my maddness for the sunsets never ends🧡🧡

-


9 AUG 2020 AT 18:54

sm:)e

-


8 AUG 2020 AT 20:55

self respect matters the most

-


7 AUG 2020 AT 8:04

ಮುಂಜಾನೆ ಮಂಜಲಿ
ಚಳಿ ಚಳಿ ವಾತಾವರಣದಲಿ
ಸೂರ್ಯೋದಯದ ವೇಳೆಯಲಿ
ಎಲೆಗಳ ಮೇಲೆ ಮುತ್ತುಗಳಂತೆ
ಜೊಡನೆಯಾಗಿ ಕಾಣುತ್ತಿರುವ ಇಬ್ಬನಿಯು
ಆ ಸೌಂದರ್ಯ ವನ್ನು ನೋಡುತ ನೋಡುತ
ಅದರಲ್ಲೇ ಮುಳುಗಿ ಹೋದೆನು

-


6 AUG 2020 AT 10:04

life is a 'password'
( read caption)

-


5 AUG 2020 AT 21:19

ಸಾಗುವ ದಾರಿ ನುರಾರಿದ್ದರೂ
ಹೋಗುವ ಪಯಣ ಹಲವು
ದಿಟ್ಟ ಹಾದಿ ಕಾಣುತ್ತಿದ್ದರೂ
ಮನಸ್ಸು ಕಾಣದ ಬೀದಿಯತ್ತ



-


2 AUG 2020 AT 15:52

Everything gets dried/buried oneday spread the fragnance when you are alive

-


25 JUL 2020 AT 20:42

ಪ್ರಶಾಂತವಾದ ಗಾಳಿಯಲ್ಲಿ ಮರಗಿಡಗಳ ನೃತ್ಯ
ಆಗಸದತ್ತ ನನ್ನ ನೋಟ ಸೆಳೆದಾಗ ಮೋಡಗಳ ನಡುವೆ ಮುಳುಗುತ್ತಿರುವ ಸೂರ್ಯನ ಕಿರಣಗಳು ಆಕಾಶವನ್ನೇ ಬಳಿಸಿದ ಆ ಕೇಸರಿ ಬಣ್ಣ
ಹಕ್ಕಿಗಳ ಪಿಸು ಪಿಸು ಕೂಗು
ನನ್ನನ್ನೇ ಮರೆಸಿತು


-


20 JUL 2020 AT 10:47

Life is like instagram
Its about following and followers
Make sure all followers are neither permanent nor temporary;
it all depends on follow and followback...
Just unfollow the things which doesn't deserves you
and follow things which brings you happy ,hope ,and enthusiasm.



-


Fetching Kavya kavs Quotes