Hrutik Hatti   (ಆಧುನಿಕ ಕವಿ🖋️)
58 Followers · 60 Following

ನನ್ನ ಬರಹಕ್ಕೂ ವೈಯಕ್ತಿಕ ಬದುಕಿಗೂ ಸಂಬಂಧವಿರುವುದಿಲ್ಲ.

ಕವಿ ನಾನಲ್ಲ....🙏
Joined 10 July 2019


ನನ್ನ ಬರಹಕ್ಕೂ ವೈಯಕ್ತಿಕ ಬದುಕಿಗೂ ಸಂಬಂಧವಿರುವುದಿಲ್ಲ.

ಕವಿ ನಾನಲ್ಲ....🙏
Joined 10 July 2019
13 OCT 2023 AT 18:58

ನಾ ಕಂಡ ಕನಸೇ ಸುಳ್ಳೇನಲೇ,
ಇಲ್ಲವೇ
ಆ ಸುಳ್ಳಿಗೆ ನಿನ್ನಯ ಹೆಸರಿಡಲೇ..?

ಹೃತಿಕ.ಕೆ.ಎಚ್....

-


3 SEP 2023 AT 21:10

ಒಂದೊಮ್ಮೆ ಬಂದು ನೋಡು ಈಶ್ವರ,
ನೀನಿಲ್ಲದೆ ಈ ಬದುಕು ನಶ್ವರ.

ಹೃತಿಕ್.ಕೆ.ಎಚ್....

-


14 JUN 2023 AT 21:44

ನನ್ನ ಕನಸಿನಲ್ಲಿ ನೀ ಬಂದ್ರೆ ಮನಸೆಲ್ಲ ತಂಪು,
ನಾ ಆಗುವೆ ಸಾಹಿತ್ಯ ಲೋಕದ ಕುವೆಂಪು.

ಹೃತಿಕ.ಕೆ.ಎಚ್....

-


11 JUN 2023 AT 19:01

ಒಂದೊಮ್ಮೆ ನನ್ನ ಕನಸಿನ ರಾಣಿಯಾಗುವೆಯಾ,
ಒಂದೊಮ್ಮೆ ನಾ ಬರೆಯೋ ಕವನಗಳ ನಾಯಕಿಯಾಗುವೆಯಾ,
ಒಂದೊಮ್ಮೆ ನನ್ನ ವಿರಹಗಳಲ್ಲಿ ನೆನಪಾಗೋ ಗೆಳತಿಯಾಗುವೆಯಾ,
ಒಂದೊಮ್ಮೆ ನನ್ನೆಲ್ಲ ಪರೀಕ್ಷೆಯಲ್ಲಿನ ಪ್ರಶ್ನೆಗೆ ಉತ್ತರ ನಿನಾಗುವೆಯಾ,
ಒಂದೊಮ್ಮೆ ಮರಳಿ ಮರೆತ ಮಾತೊಂದ ಮತ್ತೊಮ್ಮೆ ಮರುಕಳಿಸುವೆಯಾ,
ಒಂದೊಮ್ಮೆ ನನ್ನೆಲ್ಲವ ತಪ್ಪಿಗೆ ಕ್ಷಮೆ ಮಾಡುವೆಯಾ,
ಒಂದೊಮ್ಮೆ ಕರುಣೆ ತೋರುವೆಯಾ ಕರುಣಾಮಯಿ
ಒಂದೊಮ್ಮೆ....

ಹೃತಿಕ.ಕೆ.ಎಚ್....

-


23 APR 2023 AT 8:58

ಮೊದಲಿನ ರೀತಿ ಉಳಿದಿಲ್ಲ ಮಾತುಕತೆ,
ಮನಸಲ್ಲಿದೆ ನೀನಗಂತು ಮೊದಲಿನ ಪ್ರಾಮುಖ್ಯತೆ.

ಹೃತಿಕ.ಕೆ.ಎಚ್....

-


11 MAR 2023 AT 19:15

ಸಂದೇಶದಲ್ಲಿ ಮನಬಿಚ್ಚಿ ಮಾತನಾಡಿದಳು,
ಸಂದೇಹವಿಲ್ಲದೆ ಕಣ್ಮುಚ್ಚಿ ಒಪ್ಪಿಕೊಂಡವಳು.

ಹೃತಿಕ.ಕೆ.ಎಚ್....

-


25 FEB 2023 AT 16:15

ನಿನ್ನ ಪ್ರೀತಿಸೋಕೆ ಕಾರಣಗಳೇ ಹಲವಾರು
ನೀ ಪ್ರೀತಿ ಒಪ್ಕೋಲಿಲ್ಲ ಅನ್ನೋದೇ ಬೇಜಾರು
ಮನದಲ್ಲಿಲ್ಲ ನಿನ್ನ ಬಗ್ಗೆ ಯಾವುದೇ ಮನಸ್ತಾಪದ ವಿಚಾರು
ಇಂದಿಗೂ ಪ್ರೀತಿಸುತ್ತಿರುವೆ ಕಡಿಮೆ ಮಾಡದೆ ಪ್ರೀತಿ ಒಂಚೂರು

ಹೃತಿಕ.ಕೆ.ಎಚ್....

-


15 FEB 2023 AT 21:07

ಈ ಮಾತ ಆವಾಗ್ಲೇ ಹೇಳಬೇಕಿತ್ತಿಲ್ಲೋ
ಅನ್ನೋ ಮಾತ,
ಆವಾಗ್ಲೇ ನೆನಪಾಗಿದ್ರೆ,
ಆವಾಗ್ಲೆ ಹೇಳಬೇಕಿತ್ತಿಲ್ಲೋ ಅನ್ನೋ ಮಾತ,
ಇವಾಗ ನೆನಪಾಗತಿತ್ತಾ....?

ಮಾತು ಮರೆಯಾದಾಗ....

ಹೃತಿಕ.ಕೆ.ಎಚ್....

-


10 FEB 2023 AT 8:52

ತಲೆಯಡಿಯ ದಿಂಬಿಗೆ ಅಷ್ಟೇ ಗೊತ್ತು
ತಡರಾತ್ರಿ ಸುರಿಸಿದ ಕಣ್ಣೀರ ಕಥೆ.

ಹೃತಿಕ.ಕೆ.ಎಚ್....

-


24 JAN 2023 AT 22:10

ಸಾವಿರ ಸಮಸ್ಯೆಗಳ ಸುಳಿಯಲ್ಲಿ,
ಸಣ್ಣದೊಂದು ಸುಂದರ ಸತ್ಯವಿದೆಯಿಲ್ಲಿ,
ಸಾವಿದೇ ಸಮೀಪದಲ್ಲಿ ಸಾದಿಸು ಸದ್ಯದಲ್ಲಿ....

ಹೃತಿಕ.ಕೆ.ಎಚ್....

-


Fetching Hrutik Hatti Quotes