Don't be guilty or proud of your reactions. They don't fully depend on you. They are a blend of your character and the impression that others leave in you.
Koels lay their eggs in our nests. We, the crows unknowingly incubate them and assume them to be our chicks.
"ನಾನು ಕಪ್ಪು," ಎಂದು ಹೊರಬರಲು ಹಿಂಜರಿಯುತ್ತಿತ್ತು ಕೋಗಿಲೆ. "ನಾನು ಕಹಿ," ಎಂದು ಒಳಗೊಳಗೇ ಬಾಧೆ ಪಡುತ್ತಿತ್ತು ಬೇವು. ಇದನ್ನು ಅರ್ಥಮಾಡಿಕೊಂಡ ಪ್ರಕೃತಿಯು ಕೋಗಿಲೆಯ ಕೊರಳಲ್ಲಿ ಬೇವಿನ ರಸ ಹಾಕಿತು. ಆಗಿನಿಂದ ಎರಡು ಕೀಳರಿಮೆಗಳು ಇಲ್ಲವಾಗಿ ಒಂದು ಅದ್ಬುತ ಸಂಗೀತ ಸೃಷ್ಟಿಯಾಯಿತು. ಅದು ಯುಗಾದಿಯಾಯಿತು.