Guru_roxx   (Gurukum)
131 Followers · 171 Following

Joined 22 January 2021


Joined 22 January 2021
8 APR 2023 AT 15:28

ಏನಿದ್ದರೂ,ಯಾರಿದ್ದರು, ಇಲ್ಲಿ ನೀನ್ ಒಬ್ಬನೇ ನೆನಪಿರಲಿ.

-


30 NOV 2022 AT 22:15

Sagutalide Jivana nenapina novinalli 🥺

-


3 NOV 2022 AT 22:31

ಮೌನವಾಗಿ ನಿಂತಿಹೇನು,ಮೌನ ಸಾಗರದ ಅಂಚಿನಲ್ಲಿ.

-


22 MAY 2022 AT 20:08

ಕಾಣಿಸು..!
ಆ ನಿನ್ನ ಕಣ್ಣು,
ಮೀನಿನ ಕಣ್ಣು,
ಹುಡುಕಿವೆ ನನ್ನ ಕಣ್ಣುಗಳು ನಿನ್ನ ಕಣ್ಣುಗಳಿಗಾಗಿ,
ಕಾಣಿಸು..!
ನಿದ್ದೆ ಇಲ್ದೆ ಕಾಯುತ್ತಿವೆ ನನ್ನ ಕಣ್ಣುಗಳು ನಿನಗಾಗಿ,
ನಿರಾಸೆ ಮಾಡದಿರು.

-


11 MAY 2022 AT 19:03

ಮುಸ್ಸಂಜೆಯ ಕಣ್ಣು ನೀನು,
ಕಣ್ಣು ಮಿಟುಕುವಸ್ತ್ರಲ್ಲಿ ,
ಕಣ್ಣ ಮುಚ್ಚುವವಳು ನೀನು,

ಕಣ್ಣ ನೀರಿನ ಕಾವಲುಗಾರ ಆಗುವೆ ನಾನು,
ಕಣ್ಣ ಬಿಟ್ಟು ನೋಡು ನೀ,
ಒಮ್ಮೆ ನನ್ನುನು.

-


21 APR 2022 AT 21:45

ಅಂದು ಬದುಕನ್ನು ಪ್ರೀತಿಸುತ್ತಿದ್ದೆ,
ಇಂದು ಸಾವನ್ನು ,
ಅಂದು ಸಾವಿಗೆ ಹೆದರತಿದ್ದೆ,
ಇಂದು ಸಾವನ್ನೇ ಪ್ರೀತಿಸುತಿದ್ದೇನೆ,

ಬದುಕೊ ಇಲ್ಲ ಸಾವೊ.

-


21 APR 2022 AT 19:56

ಕಣ್ಣಲ್ಲಿ ಕಣ್ಣೀರ್ ಇಲ್ದೆ,
ಉಸಿರಲ್ಲಿ ಉಸಿರಿಲ್ದೆ,
ನೆನಪುಗಳ ಜೊತೆ ನೆನಪ ಆಗಬಿಡ್ತಿನ ಅನ್ನೋ ಬಯ.

-


21 APR 2022 AT 19:45

ಕತ್ತಲಾದಂತೆ ನಮ್ಮ ನೇರಳೆ ನಮ್ಮನ ಬಿಟ್ಟು ಹೋಗುತ್ತೆ , ಇನ್ನ ಇಷ್ಟ ಪಟ್ಟಿರೋ ಜೀವ ಕೊನೆವರೆಗೂ ಇರುತ್ತೆ ಅಂತ ಎನ್ ಭರವಸೆ...

ನಿನ್ ಒಂತರಾ ಚಂದ್ರನ ತರ,
ರಾತ್ರಿ ಎಲ್ಲ ಜೊತೆಗಿದ್ದು , ಕತ್ತಲಿನ ಜೊತೆ ನೀನು ಮಾಯವಾಗಬಿಡ್ತಿಯ.

ನೀನು ಬರಿ ನನ್ನ ನೆನಪಲ್ಲಿ ಮಾತ್ರ.

-


24 MAR 2022 AT 21:52

ನೆನಯ ದಿದ್ದರು ನೆನಪಾಗೋ ನೆನಪು ನಿ ❤️

-


22 MAR 2022 AT 22:35

ಸಂತೋಷದ ದಿನ💗

-


Fetching Guru_roxx Quotes