dheemanth MD   (ಅನಾತ್ಮೀಯ)
1.0k Followers · 250 Following

KA & KL 💜

Suggest me some good movies to watch and good books to read, I love it ❤
Joined 9 October 2017


KA & KL 💜

Suggest me some good movies to watch and good books to read, I love it ❤
Joined 9 October 2017
6 JUN 2023 AT 11:16

Nolan's OPPENHEIMER.

👇👇

-


6 APR 2023 AT 15:55

🍁
ಮೋಡ ಸುರಿಸುವ ಕಣ್ಣೀರ

ಬಿಗಿದಪ್ಪುವ ಭೂಮಿ.
ಹಿಡಿದಿಡುವ ಸಾಗರ.
ಹೀರಿ ಕುಡಿಯುವ ಸಸ್ಯ.


ಮೋಡಕ್ಕೆ ಅಶ್ರು,
ಧರೆಗದು "ಆನಂದ ಬಾಷ್ಪ".
🍁

-


30 MAR 2023 AT 12:27

ನೆನಪಿಸಿಕೊಳ್ಳುತ್ತಿದ್ದರೇ "ರಾಮ"
ಜೀವನವೇ ಆ"ರಾಮ".

-


28 MAR 2023 AT 12:02

ಕಣ್ಣು ಕಾಣದ ಯುವಕ ಕೇಳುತ್ತಿದ್ದ
"ಜೀಬ್ರಾ ಕ್ರಾಸ್".

ಸಂಚಾರದೀಪ ಕೆಂಪಿದ್ದರೂ,
ಹಲವಾರು ಕಣ್ಣುಗಳಿದ್ದ ಗಾಡಿಗಳು ಮುಚ್ಚಿಟ್ಟಿದ್ದವು "ಜೀಬ್ರಾ ಕ್ರಾಸ್".

-


26 MAR 2023 AT 19:38

ನಾ ಬರೆದ ಕವಿತೆಯಲ್ಲಿತ್ತು ನಿನ್ನ ಸುಳಿವು
ಓದಿ ಅರ್ಥವಾದರೂ ಸುಮ್ಮನ್ನಿತ್ತು ನಿನ್ನ ಮನವು
ಯಾಕೆಂದು ಕೇಳಲು, ನಾ ಅಂತರ್ಮುಖಿ.
ಆಗಿರಬಾರದಿತ್ತೇ ನೀ ಬಹಿರ್ಮುಖಿ?

-


25 MAR 2023 AT 16:52

It embrace and
sheds unbiased love.

-


31 JAN 2023 AT 20:00

ಹೊಸ ಕ್ಯಾಮೆರ.

ಪುಟ್ಟ್ ಕಥೆ.

-


8 JUN 2022 AT 20:59

ಚದುರುವ ಮೋಡಗಳ ನೋಡುತ್ತಿದ್ದ
ಭೂಮಿಯ ಮೇಲಿದ್ದ ಜೀವ ಯೋಚಿಸುತ್ತಿತ್ತು
🍂
ನೋವುಗಳು ಮೋಡಗಳಂತೆ,
ಕಾಲವಾದಂತೆ ಚದುರಿ ಹೋಗುತ್ತವೆ.
ನಲಿವುಗಳೂ ಅಷ್ಟೇ,
ಚದುರಿ ಹೋಗುತ್ತದೆ.
ಮೋಡಗಳ ಚಲನದಂತಿರುವ ನಮ್ಮ ನೋವು ನಲಿವುಗಳನ್ನು
ನೋಡಿ ಮಾತನಾಡಿಕೊಳ್ಳುವರೆಷ್ಟೋ?
🍂

-


2 JUN 2022 AT 13:28

ಅಂತ್ಯವ ತಿಳಿದಿರುವವರಾರು?!
ತಿಳಯದೆ ಕೂಪಕ್ಕೆ ಬಿದ್ದರೆ, ಕಾರಣರಾರು?
ಬೈಯಬಹುದು ದೇವರಿಗೊಂದಿಷ್ಟು,
ಆದರೂ ಬಿದ್ದವರ ತಪ್ಪು ಇದೆಯಲ್ಲವೇ?!

ಎಲ್ಲವೂ ನಿಮಿತ್ತ
ಚೂರು ಎಡವಿದರೂ ಚಿತ್ತ
ನೀ ಕೂಪದತ್ತ

-


21 MAY 2022 AT 16:50

ಕೋಟ್ಯಾಂತರ ನಕ್ಷತ್ರಗಳ ಸಮೂಹವೇ ಇದ್ದರು,
ನಿನ್ನ ಹೊಳಪು ಅವುಗಳಿಗಿಂತ ಕಡಿಮೆಯೆನಿಲ್ಲಾ.

ಬೆಳಗುತ್ತಾ ಓಡಿಸು ನೀ ಕತ್ತಲೆ,
ಗ್ರಹವಾಗಿ, ನಾ ನಿನ್ನ ಸುತ್ತ ಸುತ್ತಲೇ?

-


Fetching dheemanth MD Quotes