chethan devraj   (chethan devraj)
1 Followers · 2 Following

read more
Joined 24 July 2022


read more
Joined 24 July 2022
9 HOURS AGO

ಬಂತು ಬಂತು ವರ್ಷದ ಮೊದಲ ಮಳೆ
ರೈತರ ಮೊಗದಲಿ ಸಂತಸದ ಕಳೆ
ಗುಡುಗು ಸಿಡಿಲು ಕಡಿಮೆ ಇರಲಿ
ಹೆಚ್ಚು ಕಡಿಮೆ ಹನಿಯೇ ಬರಲಿ..😍⛈️🌧️

ಸುಸ್ವಾಗತ ವರುಣ ದೇವ...🙏

ಗುಲಾಬ್ ಜಾಮ್...✍️

-


15 HOURS AGO

ಮಳೆ ಇಲ್ದೆ, ರೈತ್ರು ಬೆಳೆ ಬೆಳೆಯಕಾಗ್ದೆ ,
ಬಿಸಿಲಿನ ತಾಪಕ್ಕೆ ತಬ್ಬಿಬ್ಬಾಗವ್ರೇ
ಪ್ರಾಣಿ ಪಕ್ಷಿಗಳೂ ನೀರೂ ಮೇವು ಇಲ್ದೇ ವಿಲವಿಲ ಅಂತ ಹೊದ್ದಾಡ್ತಾವೇ .
ಆದ್ರೆ ಟಿ ಆರ್ ಪಿ ತೀಟೆಗೆ ಟಿವಿಯವ್ರು
ತಮ್ಮದೇ ಆದ ದ್ವೇಷದ ರಾಜಕಾರಣಕ್ಕೆ
ನಾವೇ ಆಯ್ಕೆ ಮಾಡಿದ ಬಿಳಿ ಹಂದಿಗಳು
ಹೆಣ್ಣು ಮಕ್ಕಳ ಬೆತ್ತಲೆ ದೇಹನ ಮನೆಮನೆಗೂ
ಹಂಚುತ್ತಿದ್ದಾರೆ...

ತೂ ಬಡ್ಡೆತ್ತವಾ...🖕

ಗುಲಾಬ್ ಜಾಮ್...✍️

-


2 MAY AT 19:06

ಹಣೆಮೇಲೆ ಇರೋ ಸ್ಟೇಟಸ್ ಹೇಗಿದೀಯೋ ಎನೋ ಗೊತ್ತಿಲ್ಲ
ಆದರೆ ಪ್ರತಿಯೊಬ್ಬರ ವಾಟ್ಸ್ ಆ್ಯಪ್ ಸ್ಟೇಟಸ್ ಬರಿ ಫೀಲಿಂಗ್ ಲೇ ತುಂಬಿರ್ತವೆ...😄

ಈ ಕ್ಷಣ ನಕ್ರೋ ಮಾರಾಯ್ರೆ ನಾಳೆದ್ ನೋಡೋಣಾ...🤘🤪

ಗುಲಾಬ್ ಜಾಮ್...✍️

-


2 MAY AT 11:32

ಇಲ್ಲೊಬ್ಬ ಬುದ್ದಿವಂತ
ಮನೆಮುಂದೆ ಇರೋ ಮರಗಳ ಕಡಿದು 50 ಸಾವಿರಕ್ಕೆ ಮಾರಿ
3000 ಸಾವಿರ ಕೊಟ್ಟು ಒಳ್ಳೆಯ ಕಂಪನಿದು ಅಂತ ಫ್ಯಾನ್ ತಂದಾವ್ನೆ...😄
Summer joke 🤣

ನೋಡಿ ಮಳೆಯಾಕಿಲ್ಲಾ ಅಂತ..😄😔

ಗುಲಾಬ್ ಜಾಮ್...✍️

-


2 MAY AT 10:09

ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದರೇ
ಆ ಮಹಿಳೆ ಸಂತ್ರಸ್ತೆ...
ಆ ಎರೆಡು ಮನಸ್ಸುಗಳು ಒಪ್ಪಿ ಕ್ರಿಯೆ ನಡೆಸಿದರೆ ಆ ಮಹಿಳೆ ಸಂತೃಪ್ತೆ..

ನೋಡಿ ಒಂದು ಪದ ಬದಲಾದರೆ ಸಮಾಜ ಸಿಡಿಮಿಡಿ...😄

ಗುಲಾಬ್ ಜಾಮ್...✍️

-


1 MAY AT 10:32

ಈ ಜೀವ್ನ್ ಅನ್ನೋ ಕಾರ್ಖಾನೆಯೋಳಗ
ಭಗವಂತ ಅನ್ನೋ ಮಾಲೀಕ
ದಿನ ನಿತ್ಯ ಏರುಪೇರಿನ ನೂರಾರು ಕೆಲಸ ಕಾರ್ಯಗಳನ್ನ್ ಕೊಡ್ತೋನೆ
ಕಷ್ಟನೋ ಸುಖನೋ ಕೊಟ್ಪದ್ದುನ್ ಮಾಡಿ ಸೈ ಅನ್ನಿಸ್ಕೋ ..
ಆಯಸ್ಸು ಆರೋಗ್ಯ ಬೋನಸ್ ಅಂತ ಕೊಟ್ಟ್ ಕಾಪಾಡ್ತಾನೇ ...

ಎಲ್ಲವೂ ಕೂಲಿಕಾರರೇ ಅವನ ಮುಂದೆ..👷

ಗುಲಾಬ್ ಜಾಮ್...✍️

-


30 APR AT 22:05

ಚಿತ್ರೀಕರಣ ಯಾವಾಗ ಶುರು ಆಗಿದ್ದು ಗೊತ್ತಿಲ್ಲ
ಆಡೀಯೋ ಲಾಂಚ್ ಇಲ್ಲಾ
ಟ್ರೈಲರ್ ಟೀಸರ್ ಲಾಂಚ್ ಇವೆಂಟ್ ಮಾಡೇ ಇಲ್ಲಾ
ಆದ್ರೂ ಈ ಸಿನಿಮಾ ಇಷ್ಟೊಂದು ಸದ್ದು ಮಾಡ್ತೀದಿಯಾಲ್ಲ್ ಗುರು...

ಪ್ರಜ್ವಲ್ ಪಲ್ಲಂಗ...😄

ಗುಲಾಬ್ ಜಾಮ್...✍️

-


30 APR AT 10:29

ಪ್ರಜ್ವಲಿಸಬೇಕು
ಪೆನ್ ಡ್ರೈವ್ ನಲ್ಲಿರೋ ಪ್ರಜ್ವಲ್ ನಂತೆ ಅಲ್ಲಾ
ಸ್ಯಾಂಡಲ್ ವುಡ್ ಪುನೀತನಂತೆ...🤘❤️

ಗಂಧ ಗಮ್ಮ ಅನುವಂತಿರಲಿ ಗುಮ್ಮವಂತಲ್ಲ

ಗುಲಾಬ್ ಜಾಮ್..✍️

-


29 APR AT 17:18

ಈ Society ಲಿ ಕೆಲವೊಂದಷ್ಟು ಮಂದಿ
ತುಂಬಾ treding ಲಿ ಇರ್ತ್ತಾರೆ..
ಬೆಳೆಯೋದ್ರಲಲ್ಲ ..🧐
ತುಳಿಯೋದ್ರಲ್ಲಿ... 🤪

But ನಿನ್ದ್ ಜಾಸ್ತಿ ದಿನ ಉಳಿಗಾಲವಿಲ್ಲ ನೆನಪಿರಲಿ 🖕

-


27 APR AT 19:05

ರೀ ಒಂದು ವಿಷ್ಯ ಗೊತ್ತಾ....
ನಮ್ಮ ಜೀವನದಲ್ಲಿ ತುಂಬಾ ಜನ ಕಾಯ್ತೀರ್ತ್ತಾರೆ ಅದಷ್ಟು ಬೇಗ ನಮ್ಮ ಶ್ರದ್ಧಾಂಜಲಿ ಪೋಸ್ಟರ್ ಹಾಕೋಕೆ..😄
ಆದ್ರೆ ಹಾಕ್ಕೊಂಡ್ರೆ ಹಾಕೋಳ್ಳಿ ಹಾಕೋ ಟೈಂ ಗೆ ಕಣ್ಣೆಲ್ಲಾ ಒದ್ದೆಯಾಗಬೇಕು ಮನಸ್ಸೇಲ್ಲಾ ಮುದುಡಿ ಮುದ್ದೆ ಆಗಬೇಕು...🥺

ಆಂಗ್ ಇರಬೇಕು ಅವ್ರ್ ಮುಂದ್ ನಮ್ಮ ಜೀವ್ನ..🤩

ಗುಲಾಬ್ ಜಾಮ್...✍️

-


Fetching chethan devraj Quotes