chaitra indi   (ಚೈತ್ರ श्री 🖋)
237 Followers · 134 Following

read more
Joined 11 March 2019


read more
Joined 11 March 2019
13 NOV 2021 AT 23:05

ನಾಳೆ ಏನಾಗುತಿಯೋ ಹುಚ್ಚ
ಮಾಡಿದಿ ರೊಕ್ಕ ನೀ ಹೆಚ್ಚ,
ಬಾಯಲ್ಲೇನೋ ಬೆಲ್ಲದ ಅಚ್ಚ
ಒಡಲೊಳಗೆನೋ ಹಚ್ಚಿದಿ ಕಿಚ್ಚ,
ದಾನಮಾಡಲಿಲ್ಲ ಹಿಟ್ಟ ನುಚ್ಚ
ಒಳಿತನು ನಿನೊಮ್ಮೆ ನೆಚ್ಚ.

-


13 NOV 2021 AT 22:52

ಮಾತುಗಳೆಲ್ಲವೂ ಮಾರಿಯಾಗಿದೆ
ಮನದೊಳಗೆಲ್ಲವೂ ಮೌನಸಾರಿಯಾಗಿದೆ ,
ಆಸೆಗಳೆಲ್ಲವೂ ತೂರಿಯಾಗಿದೆ
ಭಾಗ್ಯಗಳೆಲ್ಲವೂ ದರಿದ್ರವಾಗಿದೆ,
ನೆನಪುಗಳೆಲ್ಲವೂ ಹುರಿಯಾಗಿದೆ
ಸಾಲುಗಳೆಲ್ಲವೂ ನಿನ್ನ ಕುರಿತಾಗಿದೆ......

-


21 JUL 2021 AT 9:33

ಅವಳು
ಕಣ್ಣಲ್ಯಾಕ ಕಾಡತಿ,
ನೋಟದಾಗೇ ಬಾಣ ಬಿಡತಿ...

-


2 JUN 2021 AT 17:35

ನೀ ಇರುವಾಗ
ಜಗತ್ತನ್ನೆ ನಾ
ಮರೆತಂತಿದೆ

-


14 MAY 2021 AT 18:48

ಚೂರಾಯಿತು ಕನಸು
ಬೇರಾಯಿತು ಮನಸು

-


25 APR 2021 AT 22:33

ಮದುವೆಗೆ ಬಂದರು
ಮಸಣಕ್ಕೆ ಹೋದರು

-


9 APR 2021 AT 14:02

ಬದುಕು

ಸುಂದರ ಹೊರಗಿನ ನೋಟ,
ನಶ್ವರ ಒಳಗಿನ ಆಟ....

-


27 MAR 2021 AT 17:24

ಸಾವು ಸಮೀಪಿಸಿದಂತೆ ಆಗ

-


24 MAR 2021 AT 22:40

ಕಳೆದುಕೊಂಡ ದುಃಖ
ಸುಡುತಿದೆ ಇಂದು...

-


24 MAR 2021 AT 22:29

ಕೈ ಜೊತೆಯಾಗಲು ಕಾದಿದೆ
ಮನಸನು ಹಸನಾಗಿಸಲು

-


Fetching chaitra indi Quotes