"Books"
Despite being alone, he brings many together..
Despite being lame, he makes people travel all over the world..
Despite life being dull, he makes everyone feel interesting..
Despite being a loser, he inspires hope for success..
He makes people feel the history of the past while sitting at home..
Becoming a guru, he fills the heart with an ocean of knowledge..!!-
The grl is →Lectiophile | bibliophile | poetophile | caeruleaphile |💙
ತಿನ್ನುವ ಅನ್ನ ಕೈತಪ್ಪಿ ಅಂಗಿ ಮೇಲೆ ಬಿದ್ದರೆ "oh..shit" ಅಂತ ಸಿಂಕ್ ಹತ್ರ ಹೋಗಿ ನಾಜೂಕಾಗಿ ಅಂಗಿ ಒರೆಸಿಕೊಂಡವನಿಗೆ ಅಂಗಿಯ ಬೆಲೆ ಗೊತ್ತಿತ್ತು... ಚೆಲ್ಲಿದ ಅನ್ನದ ಬೆಲೆ ಗೊತ್ತಿರಲಿಲ್ಲ.
-
"MOON SPEAKS TO MAN"
In the stillness of the night under the moon
The dying bonfire speaks of divine love That sound of a soft kiss on the lips,
Echoes of love fills the air with Magic.
The moon accuses the man of being a thief "Love is patience, the sound of silence,"
"Scars are but blessings, the outcome of love."
The moon walks behind the clouds, a simple bow..!!
-
"Every Wildflower"
Every wildflower grows on a path, not paved but the one less travelled by-where silence speaks louder than comfort, and pain roots deep beneath the soil.
I bloom not for eyes, but for the ache that made me rise.
Each petal-proof I endured, not in spite of the dark, but because of it.
Don't call me pretty.
Call me survivor...!!-
ದುಂಬಿ ಹೂವನ್ನು ಪ್ರತಿ ದಿನವು ನೋಡಲೆಂದು ಬರುತ್ತಿತ್ತು...
ಹೂ ಕೂಡ ದುಂಬಿ ಬರುವ ದಾರಿಯನ್ನು ಕಾಯುತಲಿತ್ತು...
ಹೂ.... ದುಂಬಿಯ ನೋಡಿ ನಸು ನಗುತಿತ್ತು...
ಆಗಲೇ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು...
ದುಂಬಿಗೆ ಪ್ರೀತಿಯ ಹೇಳಲು ಮನದಲ್ಲಿ ಭಯವಿತ್ತು... ಆದರೆ ಹೂವಿಗೆ ಕೇಳಲು ಆಸೆಯೊಂದಿತ್ತು....
ಕೊನೆಗು ದುಂಬಿಯೇ ಮನಬಿಚ್ಚಿ ಪ್ರೀತಿ ಹೇಳಿತ್ತು....
ಅದ ಕೇಳಿದಾಕ್ಷಣ ಹೂ ಮೈಮರೆತು ಕುಣಿದಾಡಿತ್ತು....
ಹೂವೇ ಹೂಂ ಎಂದಾಗ... ದುಂಬಿಗೆ ಇನ್ನೆಂಥ ನಾಚಿಕೆ... ನಡದೆ ಹೋಯ್ತು ಅಲ್ಲೊಂದು ಮಿಲನ ಮಹೋತ್ಸವ.....
ಏಯ್!! ನಮ್‌ಗ್ಯಾಕ್ ಬೇಕು ಕಣ್ಮುಚೊಳಿ....
ಇದು ಹೂ ದುಂಬಿಯ ಶೃಂಗಾರೋತ್ಸವ....
ಇದುವೇ ನಾ ಕಂಡ
ಹೂ ದುಂಬಿಯ ಪ್ರೇಮೋತ್ಸವ.....-
ನನ್ನ ಮನಸ್ಸಿನಲ್ಲಿ ಏನೋ ಒಂದು ಸಂಚಾರ. ಅದು ಅವಳ ಪ್ರೀತಿಯ ಇಂಚರ.
ಏನೆಂದು ಹೇಳಲಿ ಅವಳ ಸೌಂದರ್ಯವನ್ನು. ಕೂತೊಡನೆ ನಾ ಮರೆತೆ ನನ್ನನ್ನು.
ಅವಳೊಂದು ಅದ್ಭುತ.....👀
ಏನೆಂದು ವರ್ಣಿಸಲಿ ನನ್ನ ಚೆಲುವೆಯ ಚಿತ್ತ......🕊️💙-
ಕಾರಣವೇ ಹೇಳದೆ ನೀ ನನ್ನನ್ನು ತಿರಸ್ಕರಿಸಿ ದೂರ ಮಾಡಿದೆ ಅಂದು, ನಿನನ್ನು ಮರೆಯಲು ಸಾವಿರ ಕಾರಣಗಳಿದ್ದರು ನಿನ್ನ ನೆನಪುಗಳು ನಿನನ್ನು ಪ್ರೀತಿಸದೇ ಇರಲು ಬಿಡುತ್ತಿಲ್ಲವೇಕೆ? ಇಂದು, ಅಂದು ನಿನಗಾಗಿಯೇ ನಾ ಬರೆದ ಸಾಲುಗಳು ಓದಲಿಲ್ಲ ನೀನೆಂದು ಆದ್ರೆ ನಿನ್ನಿಂದಲೇ ನಿನಗಾಗಿಯೇ ಇಂದು ಬರೆಯುತ್ತಿರುವ ಸಾಲುಗಳ ನಿನಗೆ ಅರ್ಪಣೆ ಮಾಡುವುದ ನಾ ನಿಲ್ಲಿಸುವುದಿಲ್ಲ ಎಂದೆಂದೂ, ನೀ ನನಗೆ ಸಿಗುವೇ ಎಂದು ಪ್ರೀತಿಸಿದೆ ಅಂದು, ನನಗೆ ಸಿಗುವುದೇ ಇಲ್ಲ ಎಂಬ ಅರಿವಿದ್ದರೂ ಪೂಜಿಸುತ್ತಿರುವೆ ಇಂದು, ದಿನಗಳು ಕಳೆದರೂ ವರುಷಗಳು ಉರುಳಿದರೂ ನನ್ನೊಳಗೆ ನೀ ಇರುವೆ ಎಂದೆಂದೂ...!!
-
ಯಾರು ನಿಮಗಾಗಿ ಕಾಯ್ತಾರೋ ಅವರಿಗಾಗಿ ಬದುಕಿ, ಯಾರು ನಿಮಗಾಗಿ ಅಳ್ತಾರೋ ಅವರನ್ನು ನಗಿಸಿ, ಯಾರು ನಿಮಗಾಗಿ ಪ್ರತಿಕ್ಷಣ ಹಂಬಲಿಸುತ್ತಾರೋ ಅವರನ್ನು `ಪ್ರೀತಿಸಿ:
-