Arpita Y   (ಅ (A))
777 Followers · 67 Following

🎂🎈🎁Nov 8
Joined 11 February 2019


🎂🎈🎁Nov 8
Joined 11 February 2019
25 DEC 2023 AT 13:13

ಕೆಟ್ಟವರು ಕೆಟ್ಟತನ
ತೋರಿಸಿದರೆ ಅದು
ಅವರ ನಿಜವಾದ
ಗುಣ ತೋರಿಸುತ್ತೆ.
ಒಳ್ಳೆಯವರು ಕೆಟ್ಟವರು
ಆಗೋಕೆ ಹೊರಟರೆ
ಕೆಟ್ಟವರಿಗೆ ಉಳಿಗಾಲವಿಲ್ಲ.

-


18 JUN 2023 AT 14:08

ಅಪ್ಪ

ಅವನ ಎದೆಯಲಿ
ಬೆಂಕಿ ಉರಿದರೂ
ನನ್ನ ಬಾಳಿಗೆ ಬೆಳಕಾದವ.

ಅವನು ಚಿಂತೆಗಳ ಸಂತೆಯಲಿ
ಕಳೆದು ಹೋದರೂ
ನನ್ನ ನೆಮ್ಮದಿಗೆ ಭಂಗ ತರದವ.

ಅವನು ಹಳೆಯ ಅಂಗಿಯಲಿ
ಹಬ್ಬ ಆಚರಿಸದರೂ
ನನಗಾಗಿ ಹೊಸ ಬಟ್ಟೆ ತಂದವ.

ಅವನು ಬಿಸಿಲ ಬೇಗೆಯಲಿ
ದುಡಿದು ಬಳಲಿದರೂ
ನನಗೆ ನೆರಳಾಗಿ ನಿಂತವ.

ಅವನು ಯಾವಾಗಲೂ
ತಾಯಿಯ ನಂತರವಾದರೂ,
ಬದುಕಿನ ಬಂಡಿಯಲಿ
ಅವನ ಹೆಜ್ಜೆ ಗುರುತುಗಳು ನಿರಂತರ.

-


5 MAY 2023 AT 16:45

Just be quiet and love the silence.

-


2 MAY 2023 AT 13:57

She was selfless.

-


1 MAY 2023 AT 12:53

ನಾ ನಿನ್ನ ಅರಿತರೂ
ನೀ ನನ್ನ ಅರಿಯೇ!
ನಾ ನಿನ್ನ ಪ್ರೀತಿಸದರೂ
ನೀ ನನ್ನ ಪ್ರೀತಿಸಿದೆಯೇ!
ನಾ ನಿನ್ನ ನೆನೆದರೂ
ನೀ ನನ್ನ ನೆನೆದಯೇ!
ಸಾಲು ಸಾಲು ಪ್ರಶ್ನೆಗಳಲಿ
ನಿನ್ನ ಉತ್ತರಗಳೆಲ್ಲ ಬರೀ ನಕಾರವೇ!!

-


23 MAR 2023 AT 18:01

"No,we can't fix it."
"Why?"
"There is no 'we' but a
crack of You and I."

-


5 NOV 2022 AT 18:58

poke the wound that
needs to be healed
Future puts me on hold
whenever I call it with
the past's number.

-


1 NOV 2022 AT 9:54

ಅನ್ಯ ಭಾಷೆಯನು
ಉಪ್ಪರಿಗೆ ಮೇಲೆ ಏರಿಸಿ
ಕನ್ನಡ ಮಾತೆಯ ಮಮತೆಗೆ
ದ್ರೋಹ ಬಗೆಯದಿರು
ನಿನ್ನ ಅಳು-ನಗು ಪ್ರತಿ
ಉಸಿರಿನಲ್ಲಿ ಅವಳಿರುವಳು
ಅವಳಿಲ್ಲದೆ ನೀನಿಲ್ಲ,
ನಿನ್ನ ಇರುವು ಅರ್ಥಹೀನ.

-


31 OCT 2022 AT 19:25

ಮನದ ಕದವಿಕ್ಕಿ
ಯಾರಾದರೂ ಬಂದು
ತೆಗೆಯಲೆಂದು ಕಾದರೆ;
ಅದು ಮೂರ್ಖತನವೋ,
ಅಥವಾ ನೀರಿಕ್ಷೆಯೋ?

-


21 OCT 2022 AT 21:19

I find you,
to revive the old me.
You showed me that
the old isn't the same anymore.

-


Fetching Arpita Y Quotes