ಅನಿತ.ಕೆ.ಬಿ💕   (Anitha.K.B❤)
39 Followers · 8 Following

read more
Joined 28 May 2020


read more
Joined 28 May 2020

" ಮುಂಜಾನೆಗೊಂದು Caption ಓದಿ "
👇👇👇👇

-



ಅಪೂರ್ಣಗೊಂಡಿದೆ ಕವಿತೆ
ನೀನಿಲ್ಲದೆ....

-



ತಂಪು ರಾತ್ರಿಯಲಿ
ಏಕಾಂಗಿ ಮನದಲಿ
ಮೂಡಿತು ಸಾಲೊಂದು
ನಿನ ನೆನಪಿನ ಸುಳಿಯಲಿ...❤

-



ಕಾಯುವಿಕೆಯಲ್ಲಿ ತೋರಿಕೆ ಇಲ್ಲ
ಅಗಾಧವಾದ ನಂಬಿಕೆ ಇದೆ...!

-



"Friendship is like a favorite book with no Ending❤...."

-



ನುಡಿಯ ಭಾವವ ಅರಿಯದವರು
ಪದಗಳಾಗಿ ಗೀಚಿದರೇ ಅರಿತಾರೇ ಮರುಳೇ
ಮನದ ಭಾವವ.....!!

-



Do you truly believe in yourself...?

-



ಪ್ರಕೃತಿಯ ತಂಗಾಳಿ ತರುವುದು ತಂಪು
ನಮ್ಮ ಮನವೆಲ್ಲಾ ಕಂಪೊ ಕಂಪು
ನಮ್ಮ ದುರ್ನಡೆತೆಯಿಂದ ನಿಸರ್ಗ ದೇವಿ ಮುನಿದು
ನೀಡುವಳೆಮಗೆ ಬಿರುಗಾಳಿಯೆಂಬ ಬೆಂಕಿಯ ಕಪ್ಪು..

-



Forgive our mistakes
and
we r love forever and ever

-



That
Value of loved one and
Real meaning of love....
importance of life....
Then
Distance is temporary
Our love is Permanent...❤

-


Fetching ಅನಿತ.ಕೆ.ಬಿ💕 Quotes