ಆತ್ಮವೊಂದನು ಕೇಳಿದೆ ನಾನು,,ಇಷ್ಟು ದಿನ ನನ್ನ ಜೊತೆ ಇದ್ದು ನನ್ನೆಲ್ಲಾ ನೋವು ದುಃಖಗಳನ್ನು ಸಹಿಸಿಕೊಂಡು ಈಗ ಯಾಕೆ ನನ್ನ ಬಿಟ್ಟು ಹೋಗ್ತಿಯಾ ಅಂತ....
ಆಗ ಆತ್ಮ ಹೇಳಿತು ನನ್ನನ್ನು ಸೃಷ್ಠಿಸಿದ ಪರಮಾತ್ಮನೊಂದಿಗೆ ಒಂದು ಒಪ್ಪಂದವಾಗಿತ್ತು..ನನಗೆ ಆಯಸ್ಸು ಇರುವವರೆಗೂ ನಾ ನಿನ್ನ ಜೊತೆ ಇರುವೆ ನಿನ್ನ ದುಃಖ ನೋವುಗಳಿಗೆ ನಾ ಭಾಗಿಯಾಗುವೆ..
ಇಂದು ನನ್ನ ಆ ಜವಾಬ್ದಾರಿ ಮುಗಿಯಿತು ಅದಕ್ಕೆ ನಾ ಹೋರಟಿರುವೆ ಎಂದು..
ನಮ್ಮ ನೋವು ದುಃಖಗಳನ್ನು ಹಂಚಿಕೊಂಡ ಆತ್ಮವೇ ಬಿಟ್ಟು ಹೋಗುವಾಗ ಇನ್ನು ಸ್ವಾಥ೯ ಬುದ್ದಿ ಇರುವ ನರ ಮನುಷ್ಯ ಯಾವ ಲೆಕ್ಕ..ಅಲ್ವ..
ಮೊದಲು ನಮ್ಮ ಆತ್ಮವನ್ನು ಗೌರವಿಸೋಣ....
-