QUOTES ON #KANNADIGA

#kannadiga quotes

Trending | Latest
31 OCT 2020 AT 8:59

ನಿಂತ ನೀರು ನಾನಲ್ಲ
ಹರಿವ ತವಕ ನನಗೆ..
ಚದುರದ ಬೆಳ್ಮೋಡ ನಾ
ಚಲಿಸುವ ಆಸೆ ನನಗೆ...
ಬಾನಾಡಿಯಾಗಿ ಬಾನೆತ್ತರಕೆ
ಜಿಗಿಯುವ ಹಂಬಲ...
ಬೇಕು ನಿಮ್ಮ ಪ್ರೀತಿ, ವಿಶ್ವಾಸದ ಬೆಂಬಲ..

-


25 APR 2020 AT 12:02

Don't judge any person by his personality, judge by his behaviour

-


26 MAR 2020 AT 21:46

ಮುಂದಿನ ದಿನಗಳ ಕಲ್ಪನೆ ...






ಹಿಂದಿನ ನೆನಪುಗಳ ಯಾತನೆ ...

-


1 MAY 2020 AT 9:48

इन्सान होता है.... प्यार करने के लिए !
पैसा होता है ....
उपयोग करने के लिए !
किन्तु ...
लोग प्यार पैसे से करते हैं !
अौर उपयोग इन्सान का करता हैं!

-


23 MAR 2020 AT 21:33

ನಮ್ಮವರೊಡನೆ ಬೆರೆಯುವ ಕಾಲ ಬಂದಿದೆ
ತಪ್ಪು ಒಪ್ಪುಗಳ ಅರಿಯುವ ಸಮಯವಿದು ಬಂದಿದೆ ...

-


25 OCT 2020 AT 13:38

KARNATAKA 💝

-


13 MAY 2020 AT 15:03

Believe in yourself
and the world will be at your feet !
Please believe only yourself...

-


1 MAY 2020 AT 8:18

May 1st

-


25 APR 2020 AT 13:23

Love is blind ,but lovers are not blind

-


27 APR 2020 AT 17:59

ನಮ್ಮ ದೇಶಕ್ಕೆ ಬಂದಿರೋ ಆ ಕೋರೋನಾ.. !
ಇನ್ನು ಸ್ವಲ್ಪ ದಿನದಲ್ಲೇ ಆಗುತ್ತೆ ಅದರ ಮರಣ.. !
ಅಲ್ಲಿ ವರೆಗೂ ಮನೇಲಿ ಸೇಫ್ ಆಗಿ ಇರೋಣ.. !
ಇನ್ನು ಸ್ವಲ್ಪ ಕಾಯೋಣ.. !

-