ಮನೋಜ್ ನಂದೀಶಪ್ಪ   (ಮನೋಜ್ ನಂದೀಶಪ್ಪ)
1.0k Followers · 142 Following

read more
Joined 27 December 2016


read more
Joined 27 December 2016

ವಾಸ್ಥವ ಲೋಕದ ಅನಾವರಣವಾಗುವುದು
ನಿನ್ನ ಕನಸನ್ನು ನನಸು ಮಾಡುವ ವೇದಿಕೆಯು
ಕಣ್ಣಿಗೆ ಕಾಣುವುದು..!

-



ವಾಸ್ಥವ ಲೋಕದ ಅನಾವರಣವಾಗುವುದು
ನಿನ್ನ ಕನಸನ್ನು ನನಸು ಮಾಡುವ ವೇದಿಕೆಯು
ಕಣ್ಣಿಗೆ ಕಾಣುವುದು..!

-



ಇಲ್ಲಿ ಯಾರೂ ಮೋಸಗಾರರಲ್ಲ
ನಿನ್ನ ಆಶಯಗಳಿಗೆ ತಲೆದೂಗದವರಷ್ಟೇ..!

-



ಕಾದು ನಮ್ಮನ್ನು ಸೇರುವ ಕೈ
ಎಂದಿಗೂ ಈ ಹೃದಯದಿಂದ ದೂರವಾಗದು..!

-



ಕನಸು ಕಾಣುವ ಕಣ್ಣಿಗೆ
ಬೆಳಕು ಇರದಿದ್ದರೇನು
ಕನಸು ಕಾಣದ ಕಣ್ಣಿಗೆ
ಸೂರ್ಯನ ಕಿರಣವೂ ಶೂನ್ಯವಲ್ಲವೆ..!!

-



ಗೀಚುತ್ತ ಕುಳಿತೆ
ನಿನ್ನ ನಗುವ ನನೆದು
ಈ ಪ್ರೀತಿಯ ಮನೆಯಲ್ಲಿ
ನಿನ್ನ ಹೆಜ್ಜೆಯ ಗುರುತನ್ನು
ಕಾಣುವ ಸಲುವಾಗಿ..!

-



ಕೊಳ್ಳುವವರಾರಿಲ್ಲ ಇಲ್ಲಿ
ನಿನ್ನ ಕನಸುಗಳನ್ನು ನೀನೆ
ಅನುಭವಿಸಬೇಕು ಜೀವನದಲ್ಲಿ
ಬಣ್ಣಗಳ ಚಿತ್ತಾರ ಮೂಡುವವರೆಗು..!

-



"ಕನಸು ಕ್ರೂರಿಯಲ್ಲ"

ನಿನ್ನ ಸಾಮರ್ಥ್ಯವನ್ನು ಮರು ಪರಿಶೀಲಿಸಲು
ನೀನು ಒಮ್ಮೆ ಕಂಡದ್ದು ನಿನಗೆ ಸಿಗುವುದಿಲ್ಲ..!!

-



ನಾನು ಕಳೆದುಕೊಂಡು
ಒಂಟಿಯಾದವನಲ್ಲ
ಪಡೆದುಕೊಂಡು
ಒಂಟಿಯಾಗಿ ನಿಂತಿರುವವನು..!!

-



ನೀನು ಹುಡುಕಿದರೆ
ಇಲ್ಲೇನು ಸಿಗುವುದಿಲ್ಲ,
ನೀನು ಯೋಚಿಸಿದರೆ
ಇಲ್ಲೇನು ಸಾಗುವುದಿಲ್ಲ,
ನೀನು ಸುಮ್ಮನೆ ನಿಂತರೆ
ಜಗತ್ತು ನಿನ್ನೊಟ್ಟಿಗೆ ನಿಲ್ಲುವುದಿಲ್ಲ,
ನೀನು ಕಣ್ಣೀರಿಟ್ಟರೆ
ಒರೆಸುವ ಕೈಗಳು ಸಿಗುವುದಿಲ್ಲ,
ಎಲ್ಲವ ಬಿಟ್ಟು ಸಮಯಕ್ಕೆ
ಕಾಯಬೇಕು. ನಿನ್ನ ಪಾಲಿಗಾವುದೊ
ಅದು ನಿನ್ನ ಬಳಿಗೆ ಬರುತ್ತದೆ..!

-


Fetching ಮನೋಜ್ ನಂದೀಶಪ್ಪ Quotes